ಜಪಾನ್ ಶೋಕಿ, ಕೊಟ್ಟಳು ಬಾಕಿ 4

Kannada Sex Stories ” ಇನ್ನು ಲ್ಯಾಪ್ ಟಾಪಿನಲ್ಲಿ ಪ್ರೆಸೆನ್ಟೇಶನ್ ತೋರಿಸುತ್ತೇನೆ, ಈ ಕಡೆ , ನನ್ನ ಪಕ್ಕ ಬರಬೇಕು ನೀನು..” ಎಂದೆ ಎದುರಿನಿಂದ ನನ್ನ ದೃಷ್ಟಿಯನ್ನೆ ಗಮನಿಸುತ್ತಿದ್ದವಳು ಸ್ವಲ್ಪ ನಕ್ಕು,

” ಯು ಕೆನ್ ಸೋ ಮಿ ಬೆತರ್ ಪ್ರಮ್ ಸೈದ್..”ಎಂದಳು.( ಪಕ್ಕದಿಂದ ಚೆನ್ನಾಗಿ ತೋರಿಸಿ)

“ವಾಟ್?…‘ಸೋ ಮಿ ’ ಅಂದರೆ ಬೀಜ ಬಿತ್ತಿರಿ ಎಂದರ್ಥ..‘ಶೋ ಮೀ ’( ತೋರಿಸಿ) ಅನ್ನಬೇಕು!” ಎಂದು ಅವಳ ಭಾಷೆಯನ್ನು ತಿದ್ದಿದೆ…

“ಯು ಆರ್ ಎ ಗುದ್ ತೀಚರ್..ಐ ವಾನ್ ತು ವರ್ಕ್ ಅಂದರ್ ಯೂ..”( ನೀನು ಒಳ್ಳೆ ಗುರು..ನಿನ್ನ ಕೆಳಗೆ ಕೆಲಸ ಮಾಡಬೇಕು ಅನ್ನಿಸತ್ತೆ!) ಎಂದು ನನ್ನ ಪಕ್ಕಕ್ಕೆ ಬಂದಳು.

ಪಕ್ಕದಲ್ಲಿ ಕುಳಿತ ಅವಳನ್ನು ದಿಟ್ಟಿಸಿದೆ, ಮತ್ತದೇ ಮತ್ತೇರುವಂತಾ ಪರ್ಫ್ಯೂಮ್ ಸುಗಂಧ…

ಅವಳ ಹಳದಿ ಚಪ್ಪಟೆ ಜಪಾನೀ ಮುಖವೂ ಒಂದು ಸಂತಸ , ಯಾವುದೋ ನಿರೀಕ್ಷೆಯಿಂದ ಗೆಲುವಾಗಿದೆ..ಕಂಗಳಲ್ಲಿ ಹೆಣ್ಣಿಗೆ ಕೆಲವು ಸಂಧರ್ಭದಲ್ಲಿ ಕಾಣುವ ಕಾಂತಿ ಬಂದಿದೆ..

ಅಂದರೆ ಬೆಡ್ ರೂಮ್ ಲುಕ್ ಎನ್ನುತ್ತಾರಲ್ಲ ಅದು!..

ನನಗೆ ನನ್ನ ಕಾಮಾಸಕ್ತ ಸಾಮಾನು ಪ್ಯಾಂಟಿನಲ್ಲಿ ನೆಟ್ಟಗಾದ ಅನುಭವ ಸ್ಪಷ್ಟವಾಯಿತು.

‘ಐ ವಾನ್ತ್ ಅ ಬಿಗ್ ಆರೆಂಜ್ ಜೂಸ್..ಯೂ..?’ ಎಂದು ಕೇಳಿದಳು, ಅಲ್ಲಿದ್ದ ಲೌಂಜ್ ಸರ್ವೀಸಿನವನನ್ನು ಕರೆಯುತ್ತಾ..

ನಾನೂ ಅವಳ ಎದೆಯಲ್ಲಿ ಮೆರೆಯುತಿದ್ದ ದಪ್ಪ ಕಿತ್ತಳೆ ಸ್ತನಗಾತ್ರವನ್ನು ನೋಡುತ್ತಾ,

” ನನಗೂ ದೊಡ್ಡ ಆರೆಂಜಸ್ ಅಂದ್ರೆ ಇಷ್ಟ ..” ಅಂದುಬಿಟ್ಟೆ…

ಅವನು ಎರಡು ಗ್ಲಾಸ್ ಜೂಸ್ ಇಟ್ಟು ಹೊರಟು ಹೋದ..

ಇದು ನಿಜಕ್ಕೂ ನಿರ್ಜನ ಲಾಬಿ..ದೂರದೂರದ ಸೋಫಾಗಳಲ್ಲಿ ಹುದುಗಿ ಕೂತಿದ್ದವರ ಒಂದೆರಡು ತಲೆಗಳ ಮೇಲ್ಭಾಗ ಮಾತ್ರ ಕಾಣುತ್ತಿದೆ..ಯಾರ ಮಾತು ಕತೆ ಯಾರಿಗೂ ತಿಳಿಯುವುದಿಲ್ಲ.

ಅವಳು ಮತ್ತೆ ಕಾಲನ್ನು ಕಾಲ ಮೇಲೆ ಹಾಕಿ ಕತ್ತರಿ ಮಾಡಿ ಕುಳಿತಿದ್ದರಿಂದ ಅವಳ ಮಿನಿ ಸ್ಕರ್ಟ್ ತುದಿ ಪೂರ್ತಿ ಮೇಲೇರಿ ಅವಳ ತೊಡೆಯ ಹಿಂಭಾಗ, ಬಿಳಿ ದುಂಡು ತಿಕಗಳ ಕೆಳಭಾಗದ ಅರ್ಧಗೋಲಗಳು ಸ್ಪಷ್ಟವಾಗಿ ನನ್ನ ಕಣ್ಣಿಗೆ ದರ್ಶನ ಕೊಡುತ್ತಿವೆ..ಹಾಗೆ ನಾನು ವಿವರಿಸುತ್ತಾ ಕಾಮ ಕಂಟ್ರೋಲ್ ಮಾಡಿಕೊಂಡು ಹೆಣಗುತ್ತಿದ್ದೇನೆ.

ಅವಳು ನನ್ನ ಲ್ಯಾಪ್ ಟಾಪ್ ನೋಡುವ ಭರದಲ್ಲಿ ಒಮ್ಮೆ ತನ್ನ ಬಿರಿ ಮೊಲೆಗಳನ್ನು ಪುಸ್ಸನೆ ನನ್ನ ಭುಜಕ್ಕೆ ಒತ್ತಿ, “ಅದೇನು”? ಎನ್ನಲು ನನ್ನ ಮೈ ಬೆಚ್ಚಿತು…ಆಗ ಅವಳ ಕೈಲಿದ್ದ ಜೂಸಿನ ಗ್ಲಾಸ್ ಅಲುಗಾಡಿ ಅರ್ಧಕ್ಕರ್ಧ ಅವಳ ತೊಡೆಯ ಮೇಲೆ ಚೆಲ್ಲಿಹೋಯಿತು..

“ಓಹ್..ಸಕ್ಸ್” ಎಂದು ಅವಳು ದೂರ ಸರಿದರೆ, ನಾನೂ ನನ್ನ ತಪ್ಪೇನೋ ಎಂಬಂತೆ ಕರ್ಛೀಫ್ ತೆಗೆದು ಅವಳ ಮೇಲು ಭಾಗದ ನಗ್ನ ತೊಡೆಗಳ ಮೇಲೆ ಚೆಲ್ಲಿದ್ದ ಜೂಸ್ ಒರೆಸತೊಡಗಿದೆ..

ಅವಳು ತನ್ನ ತೊಡೆಗಳನ್ನು ಇನ್ನೂ ಅಗಲವಾಗಿ ಬಿಚ್ಚುತ್ತಾ “ಓಹ್, ಇಲ್ಲೆಲ್ಲಾ ಆಯ್ತಲ್ಲಾ!..ಸಾರಿ!”ಎಂದು ತನ್ನ ಪ್ಯಾಂಟಿಸ್ ಕೂಡಾ ತೋರಿಸಿಬಿಟ್ಟಳು..

ನನ್ನ ಕೈಯೀಗ ಧೈರ್ಯದಿಂದ ಅವಳೇ ತೋರುತ್ತಿದ್ದ ಪ್ಯಾಂಟಿಸ್ ಕಾಚದ ಮೇಲೆ ಸವರಲು ಹೋಗುತ್ತಿದೆ..

ಆ ಉದ್ರೇಕಕ್ಕೆ ಗಾಬರಿಗೆ ಎದೆ ನಗಾರಿಯಂತೆ ಹೊಡೆದುಕೊಂಡು, ತುಣ್ಣೆಯೋ ಒಳಗೇ ಮುರಿದೇ ಹೋಗುವುದೇನೋ ಎಂಬಂತೆ ನಿಗುರಿ ತಿಣುಕುತ್ತಿದೆ..

ನನ್ನ ಕೈಯಿಂದ ಕರ್ಛಿಫ್ ಅದ್ಯಾವ ಮಾಯದಲ್ಲೋ ಬಿದ್ದುಹೋಗಿತ್ತು..

ನನ್ನ ಬರೇ ಕೈ ಅವಳ ಕಾಚದ ಸ್ತ್ರೀತ್ವದ ಬಿಲದ ಮೇಲ್ಭಾಗದ ಕುಳಿಯನ್ನು ಒರೆಸುತ್ತಿದೆ..

ನಾನು “ನಿನ್ನ ಕಾಚಾ ಕೂಡಾ ಒದ್ದೆಯಾಗಿದೆ..!”ಎನ್ನಲು, ಅವಳು ಹತ್ತಿರ ಬಂದು ನನ್ನ ಕಿವಿ ಕಚ್ಚಿ ಲ್ಯಾಪ್ಟಾಪ್ ಅನ್ನು ಸೈಡ್ ಟೇಬಲ್ ಮೇಲೆ ಇರಿಸಿದಳು:

” ಅದು ಯಾವ ಜೂಸ್ ನಿಂದ ಒದ್ದೆಯಾಗಿದೆ ಅಂತಾ ನಿನಗೇನು ಗೊತ್ತು ?” ಎಂದು ಕಿವಿಯಲ್ಲಿ ಗುನುಗಿದಳು, ನನ್ನ ಕೈಯನ್ನು ತೊಡೆ ಮಧ್ಯೆ ಹಾಗೇ ಬಂಧಿಸಿಬಿಟ್ಟಳು..

ನನ್ನ ಕೈಗಳೀಗ ಅವಳ ಹತ್ತಿಯಂತೆ ಮೆತ್ತಗಿರುವ, ಬಿಸಿಯಾದ ತುಲ್ಲಿನ ಮೇಲ್ಭಾಗದಲ್ಲಿ, ಆ ತೊಡೆಗಳ ದಿಂಬಿನ ಇಕ್ಕಳದಲ್ಲಿ ಹಾಯಾಗಿ ಒತ್ತಿಕೊಂಡು ಸಿಕ್ಕಿಕೊಂಡಿದೆ..ನನ್ನ ಬಾಯಿ ಆಸ್ಮಿಕವಾಗಿ ಅವಳ ಹತ್ತಿರವಿದ್ದ ಗಮಗಮಿಸುತ್ತಿದ್ದ ಮುಖದ ಕೆನ್ನೆಯನ್ನು ಕಿಸ್ ಮಾಡಿಬಿಟ್ಟಿತು.

ಅವಳ ಕೈ ನನ್ನ ತೊಡೆಗಳ ಮಧ್ಯೆ ನುಸುಳಿ, ನನ್ನ ಲಿಂಗದ ಲಂಬವನ್ನು ಪರೀಕ್ಷಿಸುತ್ತಿದೆ.

“ಪ್ರೊಪೇಸರ್ ರ್ ” ಎಂದು ಮಾದಕವಾಗಿ ನರಳಿದಳು ನನ್ನ ಉದ್ರಿಕ್ತ ತುಣ್ಣೆಯ ಸೈಜ್ ಕಂಡು ಅಚ್ಚರಿಯಾದವಳಂತೆ..

“ಓಹ್, ಮಿಸ್ ಹಿಸಕೋ…”ಎಂದು ನಾನೂ ಮುಲುಗಿ ಇನ್ನೊಂದು ಕೈಯಿಂದ ಅವಳ ಕಿತ್ತಳೆ ಗಾತ್ರದ ಮೊಲೆಗಳನ್ನು ಹಿಸುಕಿಬಿಟ್ಟೆ..

Leave a Reply

Your email address will not be published. Required fields are marked *