ಕೇರಳದಲ್ಲಿ ಪ್ರಣಯ ಹೇರಳ- ಭಾಗ ೨ 2

Kannada Sex Stories ಸರಿ, ಕೊಚ್ಚಿಯಲ್ಲಿ ಆ ಖದೀಮ ಕುಟ್ಟನ್ ರನ್ನು ಒಂದು ಊರಾಚೆಯ ಗೋಡೌನಿನಲ್ಲಿ ಬಚ್ಚಿಟ್ಟು ಚಿತ್ರಹಿಂಸೆ ಕೊಡುತ್ತಾ ಇತ್ತ ಸಿಟಿಯಲ್ಲಿ ಆಫೀಸ್ ನೋಡಿಕೊಳ್ಳಬೇಕಾಗಿದ್ದ ಪತ್ನಿ ಮೃದುಲಾಗೆ ಬ್ಲಾಕ್-ಮೇಲ್ ಮಾಡಿ, ತನ್ನನು ೫೦% ಪಾರ್ಟ್ನರ್ ಮತ್ತು ಕಂಪೆನಿಯ ಎಂ.ಡಿ. ಮಾಡುವಂತೆ ಜುಲುಂ ಮಾಡುತ್ತಿದ್ದ ಆ ದುಷ್ಟ..
ನಾನು ಪೋಲಿಸರ ಜತೆಗೆ ಹೋಗಿ ಅಲ್ಲಿ ಕುಟ್ಟನ್ ರನ್ನು ಬಿಡಿಸಿಯೂ ಬಿಟ್ಟೆ..ಆದರೆ ಅಲ್ಲಿಂದ ಸುಳಿವು ಸಿಕ್ಕಿದ್ದ ಜಾನ್ ಪರಾರಿಯಾಗಿ ಮೃದುಲಾ ಮನೆಗೆ ನುಗ್ಗಿದ್ದ..ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಓಡಿದ್ದ ನಾನು ಫಿಲ್ಮೀ ಸ್ಟೈಲಿನಲ್ಲಿ ಅವಳ ಸಹಾಯಕ್ಕೆ ಬಂದಿದ್ದೆ.. ಅಲ್ಲಿ ಅವನು ಚಾಕು ತೋರಿಸಿ ಪತ್ರಕ್ಕೆ ಸೈನ್ ಹಾಕುವಂತೆ ಆಕೆಗೆ ಬೆದರಿಸುತ್ತಿದ್ದ…ಆದರೆ ನಾನು ಸಿನೆಮಾ ಹೀರೊ ತರಹ ಫೈಟಿಂಗ್ ಏನೂ ಮಾಡಲಿಲ್ಲ , ಬಿಡಿ!!..ಆದರೆ ನನ್ನಂತ ಬುದ್ದಿವಂತ ಎಂಜಿನಿಯರಿಗ್ ತಲೆಗೆ ಹೊಳೆದಂತೆ , ಅವನು ಆಗ ಚಾಕು ಹಿಡಿದು ಪಾಪದ ಮೃದುಲಾಳನ್ನು ಪೀಡಿಸುತಿದ್ದನ್ನು ನನ್ನ ಹ್ಯಾಂಡಿ-ಕ್ಯಾಂ ಕ್ಯಾಮೆರದಲ್ಲಿ ಅವನ ಆಟವೆಲ್ಲ ಅವನ ಮುಂದೆಯೇ ರೆಕಾರ್ಡ್ ಮಾಡತೊಡಗಿದೆ..
ಅವನೂ ಕೋಪ ಬಂದು ನನ್ನತ್ತ ನುಗ್ಗಿದ್ದ..ಸದ್ಯಕ್ಕೆ ಪೋಲಿಸ್ ಇನ್ಸ್ಪೆಕ್ಟರ್ ಆಗ ಅಲ್ಲಿಗೆ ಬಂದು ಅವನನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದರು..ಆತಂಕ ಮತ್ತು ಕೃತಜ್ಞತೆ ಸೇರಿ ಕನ್ಫ್ಯೂಸ್ ಆಗಿದ್ದ ಮೃದುಲಾ ಆನಂದಭಾಷ್ಪ ಸುರಿಸಿ ನನ್ನನ್ನು ಅಭಿನಂದಿಸಿದ್ದಳು..

ಆದರೆ ಆಗಾಗಲೆ ಕುಟ್ಟನ್ ದೇಹಸ್ಥಿತಿ ಹಾಳಾಗಿ ಹೋಗಿತ್ತು…ಲಿವರ್ ಸಿರೋಸಿಸ್ ರೋಗ ಬಂದು ಆತ ಹಾಸಿಗೆ ಹಿಡಿದು ಮುಂದಿನ ಆರೇ ತಿಂಗಳಲ್ಲಿ ತೀರಿ ಹೋಗಿದ್ದ…
ಎಂಜಿನಿಯರಿಂಗ್ ಮತ್ತು ಕಾನ್ಟ್ರಾಕ್ಟ್ ಗಂಧವೇ ತಿಳಿಯದ ವಿಧವೆ ಮೃದುಲಾಗೆ ಆಗಿನ ದುಃಖ ಮತ್ತು ಕಂಪೆನಿ ನೆಡೆಸುವ ಸಂಕಷ್ಟವನ್ನು ತಿಳಿಗೊಳಿಸಲು, ಕೆಲಸ ಕಲಿಸಿಕೊಡಲು ನಾನು ಸ್ವಲ್ಪ ಮಟ್ಟಿಗೆ ಮತ್ತು ಸರಿತಾ ಬಹುಮಟ್ಟಿಗೆ ಸಹಾಯಹಸ್ತ ಕೊಟ್ಟಿದ್ದೆವು.

ಆದರೆ ಸ್ವತಃ ಜಾಣೆ ಮತ್ತು ಶ್ರಮ ಪಟ್ಟು ದುಡಿವ ಮೃದುಲಾ ಒಂದೇ ವರುಷದಲ್ಲಿ ಚೇತರಿಸಿಕೊಂಡು ಈಗ ತನ್ನ ಕಂಪೆನಿಯಿಂದ ಒಳ್ಳೆ ಬಿಸಿನೆಸ್ ಮಾಡಿ ಅಭಿವೃಧ್ಧಿಯಾಗಿದ್ದೂ ಸತ್ಯ.
ಆಗಾಗ ಸಿಕ್ಕಾಗಲೆಲ್ಲಾ ಈ ಮೃದುಲಾ “ಸಾರ್,ನಿಮ್ಮನ್ನು ನಾನು ಹೇಗೆ ಮರೆಯಲಿ?..ನಿಮ್ಮ ಋಣ ನನ್ನ ಮೇಲಿದೆ, ಹೇಗೆ ಕೃತಜ್ಞತೆ ಸಲ್ಲಿಸಲಿ ?”ಎಂದೆಲ್ಲಾ ಮನಸಾ ಹೇಳುತ್ತಿದ್ದುದೂ ಉಂಟು..

ಹಾಗಾದರೇ ಇವಳೂ- ಸರಿತಾ ಸೇರಿ ಈಗ ಮಾಡಿರುವ ಈ ವ್ಯವಸ್ಥೆ,,?ಎಂದು ನಾನು ಯೋಚಿಸುತ್ತಿದ್ದಂತೆ ,
ನನ್ನ ಮನಸ್ಸನ್ನು ಓದಿದವಳಂತೆ ಸರಿತಾ ಬಂದು ಮೃದುಲಾ ಪಕ್ಕದಲ್ಲಿ ಕೂಡಿ ತಲೆಯಾಡಿಸುತ್ತಾ ,

“ಯೆಸ್, ಸರ್..ಇದು ನಿಮಗೆ ಇವಳು ಅರೇಂಜ್ ಮಾಡಿದ ಥ್ಯಾಂಕ್ಸ್ ಗಿವಿಂಗ್ ಪಾರ್ಟಿ!( ಸನ್ಮಾನ ಕೂಟ!)..ಮೃದುಲಾ ಈಗ ಇದನ್ನೆಲ್ಲಾ ಕಂಡು ಹಸಿದ ಹೆಣ್ಣು ಹುಲಿಯಂತಾಗಿದ್ದಾಳೆ…ಮತ್ತೆ ನಾನಂತೂ ನಿಮ್ಮನ್ನೂ ಭೋಗಿಸಿದಷ್ಟೂ ದಾಹ ಹೆಚ್ಚಿದ ಸಿಂಹಿಣಿಯಂತೆ ಅಲ್ಲವೆ.?.ನಿಮ್ಗೇ ಗೊತ್ತು!”ಎಂದು ಮೃದುಲಾ ಪಕ್ಕೆ ತಿವಿಯುತ್ತ ನಕ್ಕ ಸರಿತಾ,
ಮತ್ತೆ ಕಿಟಕೆಯ ಹೊರಗೆ ಸುರಿಯುತ್ತಿದ್ದ ಮಾನ್ಸೂನ್ ಮಳೆಯ ಆರ್ಭಟ ಕಂಡು,
“ಸದ್ಯಾ..ಮಳೆ ನಿಲ್ಲಲ್ವಂತೆ..ಮೃದುಲಾ ಹೇಳ್ತಿದ್ಲು…ಇನ್ನು ಮೂರು ದಿನಾ ನಾವೂ ಮೂರು ಜನ ಇಲ್ಲೇ ಸಂತೋಷವಾಗಿ ಆಟ ಆಡಿಕೊಂಡಿರೋಣಾ..ಏನು, ಸಾರ್?” ಎಂದು ಪ್ರಶ್ನಿಸಿದಾಗ ನಾನು ಅಪ್ರತಿಭನಾಗಿದ್ದೆ.
ಆದರೂ ಸಾವರಿಸಿಕೊಂಡು,
“ಆಟ ಆಡೋಕೆ ಮಕ್ಕಳೇ ನಾವು?..ಜತೆಗೆ ಆಟದ ಸಾಮಾನು ನನ್ನ ಹತ್ರ ಒಂದೇ ಇರೋದು..”ಎಂದು ಜಾಣನಂತೆ ನನ್ನ ಮಾತಿಗೆ ನಾನೆ ನಕ್ಕೆ..
ನಾನೂ ಈಗ ಸುತ್ತಿಕೊಂಡಿದ್ದ ಸರಿತಾ ಸೀರೆಯತ್ತ ಕಳ್ಳ ದೃಷ್ಟಿ ಬೀರಿದ ಮೃದುಲಾ
” ಸಾಕಲ್ಲ ಒಂದು ಸಾಮಾನು?..ಅದೇನು ಮುರಿದು ಹೋಗತ್ತಾ?..ಜತೆಗೆ ಸಾರ್ , ನೀವು ಆ ಸೀರೆ ಉಟ್ಟು ಕ್ರಾಸ್ ಡ್ರೆಸಿಂಗ್ ( ಬಟ್ಟೇ ಬದಲು!) ಆಟ ಶುರು ಮಾಡೇ ಬಿಟ್ಟಿದ್ದಿರಲ್ಲಾ…”ಎಂದಳು..
ಅದಕ್ಕೇ ತಕ್ಕಂತೆ ಕಳ್ಳ ನಗೆ ನಕ್ಕ ಸರಿತಾ,
” ಲೇ, ಕಳ್ಳೀ.. ನೀನೂ ಫಾರಿನ್ ನಿಂದ ತರಿಸಿದ ಆ ಚಿತ್ರ ವಿಚಿತ್ರ ಸೆಕ್ಸ್-ಟಾಯ್ಸ್ ಬಗ್ಗೆ ಹೇಳೇ..ಅವನ್ನೆಲ್ಲ ಎಲ್ಲಿ ಬಚ್ಚಿಟ್ಟಿದೀಯಾ ತೆಗೆಯೇ..” ಎಂದಳು..
ನಾನೂ ಇನ್ನೂ ಆಶ್ಚರ್ಯಚಕಿತನಾದೆ, ಇವರಿಬ್ಬರ ಹೊಂದಾಣಿಕೆ, ಪಿತೂರಿ ಕೇಳಿ…

Leave a Reply

Your email address will not be published. Required fields are marked *